ಜನವರಿ ೨೧ - ಜನವರಿ ತಿಂಗಳಿನ ಇಪ್ಪತ್ತ ಒಂದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ಈ ದಿನದ ನಂತರ ೩೪೪ ದಿನಗಳು (ಅಧಿಕ ವರ್ಷದಲ್ಲಿ ೩೪೫ ದಿನಗಳು) ಇರುತ್ತವೆ. ಜನವರಿ ೨೦೨೪ == ಪ್ರಮುಖ ಘಟನೆಗಳು == ೧೭೯೩ - ಫ್ರೆಂಚ್ ಕ್ರಾಂತಿಯಲ್ಲಿ ಹದಿನಾರನೇ ಲೂಯಿಯನ್ನು ಗಿಲೊಟಿನ್ನಿಂದ ಮರಣದಂಡನೆಗೆ ಒಡ್ಡಲಾಯಿತು. ೧೯೧೧ - ಮೊದಲ ಮಾಂಟೆ ಕಾರ್ಲೋ ರಾಲಿ ನಡೆಯುತ್ತದೆ. ೧೯೨೫ - ಅಲ್ಬೇನಿಯಾ ತನ್ನನ್ನು ಗಣರಾಜ್ಯ ಘೋಷಿಸುತ್ತದೆ. == ಜನನ == ೧೯೧೫ - ಬಿಲ್ ಸೆಫ್ಟನ್, ಅಮೆರಿಕನ್ ಪೋಲ್ವಾಲ್ಟ್ ಕ್ರೀಡಾಪಟು ೧೯೨೪ - ಬೆನ್ನಿ ಹಿಲ್, ಇಂಗ್ಲೀಷ್ ನಟ, ಗಾಯಕ, ಮತ್ತು ಚಿತ್ರಕಥಾಗಾರ ೧೯೨೮ - ಜಾನ್ ಓಲ್ಸೆನ್, ಆಸ್ಟ್ರೇಲಿಯನ್ ವರ್ಣಚಿತ್ರಕಾರ == ನಿಧನ == ೧೯೨೪ - ವ್ಲಾಡಿಮಿರ್ ಲೆನಿನ್, ರಷ್ಯಾದ ಕ್ರಾಂತಿಕಾರಿ. ೧೯೨೬ - ಕ್ಯಾಮಿಲೊ ಗೊಲ್ಗಿ, ಇಟಲಿಯ ವೈದ್ಯ, ನೊಬೆಲ್ ಪ್ರಶಸ್ತಿ ವಿಜೇತ. == ಹಬ್ಬಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ